Kannaxigara Tayi Flashcards
1
Q
ನಮ್ಮನ್ನು ಆಳುವವಳು ಯಾರು?
A
ನಮ್ಮನ್ನು ಆಳುವವಳು ಕನ್ನಡ ತಾಯಿ.
2
Q
ಲತೆ ಯಾವುದನೆಲ್ಲಾ ನೀಡುತ್ತದೆ?
A
ಲತೆಯು ಪತ್ರ, ಪುಷ್ಪಗಳನ್ನು ನೀಡುತ್ತದೆ.
3
Q
ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
A
ಕನ್ನಡ ತಾಯಿಯ ಬಸಿರ ಹೊನ್ನಗನಿ ವಿದ್ಯಾರಣ್ಯರು.
4
Q
ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು?
A
ಕನ್ನಡ ತಾಯಿಯ ಹಾಡನ್ನು ಹೊಸತು ಕಿನ್ನರಿಯಿಂದ ಉಕ್ಕಿಸಬೇಕು.
5
Q
ಕನ್ನಡಿಗರ ಪಾಡು ಏನು?
A
ಮೃಗದ ಸೇಡು ಕನ್ನಡಿಗರ ಪಾಡು.
6
Q
ಹರಸು ತಾಯೆ _____ ಕಾಯೆ
A
ಸುತರ
7
Q
ಹಾಲು ಹರಿವ ______ ಭೂಮಿಗಿಳಿದುದೆ?
A
ದಿವಂ
8
Q
ಜೈನರಾದ ಪೂಜ್ಯಪಾದ _______
A
ಕೊಂಡುಕುಂದವರ್ಯರ
9
Q
________ ಸೇಡು ನಮ್ಮ ಪಾಡು.
A
ಮೃಗದ