Bharatiyate Flashcards

1
Q

ಪರ್ವತ ಹಿಮ ಯಾವ ಎತ್ತರಕ್ಕೆ ಎದ್ದು ನಿಂತಿದೆ?

A

ಪರ್ವತ ಹಿಮ ಆಕಾಶದ ಎತ್ತರಕ್ಕೆ ಎದ್ದು ನಿಂತಿದೆ.

How well did you know this?
1
Not at all
2
3
4
5
Perfectly
2
Q

ಪೆರ್ದೆರೆಗಳು ಯಾವುದಕ್ಕೆ ಮುತ್ತನಿಡುತ್ತಿವೆ?

A

ಪೆರ್ದೆರೆಗಳು ಕರಾವಳಿಗೆ ಮುತ್ತನಿಡುತ್ತಿವೆ.

How well did you know this?
1
Not at all
2
3
4
5
Perfectly
3
Q

ಹಸಿರು ದೀಪವನ್ನು ಎಲ್ಲಿ ಹಚ್ಚಲಾಗಿದೆ?

A

ಹಸಿರು ದೀಪವನ್ನು ಬಯಲ ತುಂಬಾ ಹಚ್ಚಲಾಗಿದೆ.

How well did you know this?
1
Not at all
2
3
4
5
Perfectly
4
Q

ಯಂತ್ರಘೋಷ ಏಳುತ್ತಿರುವ ಬಗೆ ಹೇಗೆ?

A

ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷ ಏಳುತ್ತಿದೆ.

How well did you know this?
1
Not at all
2
3
4
5
Perfectly
5
Q

ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ಯಾರು?

A

ನಮ್ಮ ಧ್ವಜವನ್ನು ಎತ್ತಿ ಹಿಡಿದಿರುವವರು ನಮ್ಮ ಸೈನಿಕರು.

How well did you know this?
1
Not at all
2
3
4
5
Perfectly
6
Q

ನಮ್ಮ ಪಯಣ ಎತ್ತ ಸಾಗಿದೆ?

A

ನಮ್ಮ ಪಯಣ ಗುರಿಯ ಕಡೆಗೆ ಸಾಗಿದೆ.

How well did you know this?
1
Not at all
2
3
4
5
Perfectly
7
Q

ಯಂತ್ರ ____________ ವೇಳುವಲ್ಲಿ.

A

ಘೋಷ

How well did you know this?
1
Not at all
2
3
4
5
Perfectly
8
Q

ಒಂದೇ ನೆಲದ _______________.

A

ತೊಟ್ಟಿಲಲ್ಲಿ

How well did you know this?
1
Not at all
2
3
4
5
Perfectly
9
Q

ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ____________.

A

ಹಾಡಿನಲ್ಲಿ

How well did you know this?
1
Not at all
2
3
4
5
Perfectly
10
Q

ಎಲ್ಲೆ ಇರಲಿ ನಾವು ______________.

A

ಒಂದು

How well did you know this?
1
Not at all
2
3
4
5
Perfectly
11
Q

ನಡೆವ __________ ಪಯಣದಲ್ಲಿ.

A

ಧೀರ

How well did you know this?
1
Not at all
2
3
4
5
Perfectly