Huvaad Hudugi Flashcards

1
Q

ಐಸಿರಿ

A

ಐಶ್ವರ್ಯ

How well did you know this?
1
Not at all
2
3
4
5
Perfectly
2
Q

ಕುತೂಹಲ

A

ಆಶ್ಚರ್ಯ

How well did you know this?
1
Not at all
2
3
4
5
Perfectly
3
Q

ಕೊಪ್ಪರಿಗೆ

A

ಕಡಾಯಿ

How well did you know this?
1
Not at all
2
3
4
5
Perfectly
4
Q

ಗುಮ್ಮಾಗಿ

A

ಸುಮ್ಮನೆ

How well did you know this?
1
Not at all
2
3
4
5
Perfectly
5
Q

ಗೋಸಾಯಿ

A

ಸನ್ಯಾಸಿ

How well did you know this?
1
Not at all
2
3
4
5
Perfectly
6
Q

ತಿಕ್ಕಲ್ಲು

A

ಹುಚ್ಚು

How well did you know this?
1
Not at all
2
3
4
5
Perfectly
7
Q

ದಾದೇರು

A

ಸೇವಕಿಯರು

How well did you know this?
1
Not at all
2
3
4
5
Perfectly
8
Q

ದಿರು

A

ವಸ್ತ್ರ

How well did you know this?
1
Not at all
2
3
4
5
Perfectly
9
Q

ಮೊಗೆ

A

ಬೊಗಸೆ

How well did you know this?
1
Not at all
2
3
4
5
Perfectly
10
Q

ಮೋರಿ

A

ಚರಂಡಿ

How well did you know this?
1
Not at all
2
3
4
5
Perfectly
11
Q

ಯಥಾಸ್ಥಿತಿ

A

ಮೊದಲು ಇದ್ದ ರೀತಿ

How well did you know this?
1
Not at all
2
3
4
5
Perfectly
12
Q

ಸಂಭ್ರಮ

A

ಸಂತೋಷ

How well did you know this?
1
Not at all
2
3
4
5
Perfectly
13
Q

ಸುರಹೊನ್ನೆ

A

ಒಂದು ಜಾತಿಯ ಹೂವಿನ ಮರ

How well did you know this?
1
Not at all
2
3
4
5
Perfectly
14
Q

ನೋಡಕ್ಕಯ್ಯ ನಾನಿಲ್ಲಿ ________ ಧ್ಯಾನಮಾಡಿ ಕುತುಕೋತಿನಿ.

A

ದೇವರ

How well did you know this?
1
Not at all
2
3
4
5
Perfectly
15
Q

ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ _________ ಯಾದರು.

A

ಮದುವೆ

How well did you know this?
1
Not at all
2
3
4
5
Perfectly
16
Q

ನರಮನುಷ್ಯರು _____________ ಆಗೋದುಂಟೆ ?

A

ಹೂವಿನಗಿಡ

17
Q

ದಿನವಹಿ ಮೈಮೇಲಿನ ಗಾಯಗಳಿಗೆ _________ ಹಾಕಿ ವಾಸಿಮಾಡಿದರು.

A

ಔಷದ

18
Q

ಮುದುಕಿಯ ಕಿರಿಯ ಮಗಳು ಏಕೆ ಹೂವಿನ ಗಿಡವಾದಳು?

A
19
Q

ದೊರೆಯ ಹೆಂಡತಿ ಹೂವಿಗೆ ಎಷ್ಟು ಹಣ ಕೊಟ್ಟಳು?

A

ದೊರೆಯ ಹೆಂಡತಿ ಹೂವಿಗಾಗಿ ಒಂದು ಬೊಗಸೆ ತುಂಬ ಹಣಕೊಟ್ಟಳು.

20
Q

ಹೂವಾಗುವ ಹುಡುಗಿಡ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ?

A

ಹೂವಾಗುವ ಹುಡುಗಿಯ ವಿಚಾರವನ್ನು ದೊರೆಯ ಮಗ ಮಂತ್ರಿಯ ಮಗ ಬಳಿ ಹೇಳಿದನು.

21
Q

ದೊರೆಯ ಚಿಕ್ಕಮಗಳು ಗೆಳತಿಯರೊಂದಿಗೆ ಎಲ್ಲಿಗೆ ಹೋದಳು?

A

ದೊರೆಯ ಚಿಕ್ಕಮಗಳು ಗೆಳತಿರೊಂದಿಗೆ ರೊಂದಿಗೆ ‘ಸುರಹೊನ್ನೆ’ ತೋಟಕ್ಕೆ ಹೋದರು.

22
Q

ಪಟ್ಟಣಕ್ಕೆ ಹಿಂದಿರುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?

A

ಪಟ್ಟಣಕ್ಕೆ ಹಿಂದಿರುಗುವಾಗ ಅಕ್ಕ ತಮ್ಮನಿಗೆ ಬೇಕಾದಷ್ಟು ಐಸಿರಿಯ ಉಡುಗೊರೆ ನೀಡಿದಳು.