Vocabulary Flashcards
One
ಒಂದು Ondu
೧
People (Male/ Female)
ಜನಗಳು / ಜನರು
janagaḷu/janaru
I
ನಾನು
nānu
I and you
ನಾನು ಮತ್ತು ನೀನು
nānu mattu nīnu
both of us
We both
ನಾವಿಬ್ಬರು
nāvibbaru
he
ಅವನು
avanu
he and she
ಅವನು ಮತ್ತು ಅವಳು
avanu mattu avaḷu
they both
ಅವರಿಬ್ಬರು
avaribbaru
the man
ಗಂಡ
gaṇḍa
the woman
ಹೆಂಡತಿ
heṇḍati
the child
ಮಗು
magu
a family
ಒಂದು ಕುಟುಂಬ
ondu kuṭumba
my family
ನನ್ನ ಕುಟುಂಬ
nanna kuṭumba
My family is here.
ನನ್ನ ಕುಟುಂಬ ಇಲ್ಲಿ ಇದೆ.
nanna kuṭumba illi ide.
I am here.
ನಾನು ಇಲ್ಲಿ ಇದ್ದೇನೆ.
Nānu illi iddēne.
You are here.
ನೀವು ಇಲ್ಲಿದ್ದೀರಿ
Nīvu illiddīri
He is here and she is here.
ಅವನು ಇಲ್ಲಿದ್ದಾನೆ ಮತ್ತು ಅವಳು ಇಲ್ಲಿದ್ದಾಳೆ.
Avanu illiddāne mattu avaḷu illiddāḷe.
We are here.
ನಾವು ಇಲ್ಲಿದ್ದೇವೆ.
Nāvu illiddēve.
You are here. (respect)
ನೀವು ಇಲ್ಲಿದ್ದೀರಿ.
Nīvu illiddīri.
They are all here.
ಅವರುಗಳೆಲ್ಲರು ಇಲ್ಲಿದ್ದಾರೆ
Avarugaḷellaru illiddāre
Two
೨ [ಎರಡು]
[eraḍu]
Family Members
ಕುಟುಂಬ ಸದಸ್ಯರು
kuṭumba sadasyaru
the grandfather
ತಾತ
tāta
the grandmother
ಅಜ್ಜಿ
ajji