Fruits and Food Flashcards
Fifteen
೧೫ [ಹದಿನೈದು]
15 [Hadinaidu]
Fruits and food
ಹಣ್ಣುಗಳು ಮತ್ತು ಆಹಾರ ಪದಾರ್ಥಗಳು
haṇṇugaḷu mattu āhāra padārthagaḷu
I have a strawberry.
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ.
nanna baḷi ondu sṭrāberi ide.
I have a kiwi and a melon.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ.
Nanna baḷi ondu kivi mattu ondu karabūja haṇṇugaḷive.
I have an apple and a mango.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ.
Nanna baḷi ondu sēbu mattu ondu māvina haṇṇugaḷive.
I have a banana and a pineapple.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ.
Nanna baḷi ondu bāḷe mattu ondu anānas haṇṇugaḷive.
I am eating toast.
ನಾನು ಟೋಸ್ಟ್ ತಿನ್ನುತ್ತಿದ್ದೇನೆ.
Nānu ṭōsṭ tinnuttiddēne.
I am eating toast with butter and jam.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ.
Nānu ṭōsṭannu beṇṇe hāgu jyām jote tinnuttiddēne.
I am eating a sandwich.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ.
Nānu ondu syāṇḍvic tinnuttiddēne.
I am eating a sandwich with margarine and tomatoes.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ
Nānu syāṇḍvic jote mārgarīn mattu ṭomyāṭo tinnuttiddēne
We need bread and rice.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು.
namage breḍ mattu akki bēku.
We need fish and steaks.
ನಮಗೆ ಮೀನು ಮತ್ತು ಗೋಮಾಂಸ ಬೇಕು.
Namage mīnu mattu gōmānsa bēku.
We need pizza and spaghetti.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು.
Namage pijjhā mattu spageṭi bēku.
What else do we need?
ನಮಗೆ ಇನ್ನೂ ಏನು ಬೇಕು?
Namage innū ēnu bēku?
We need carrots and tomatoes for the soup.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು.
Namage sūp māḍalu kyāreṭ mattu ṭomyāṭogaḷu bēku.