Lesson 5 Flashcards
In front of
ಮುಂದೆ
Behind
ಹಿಂದೆ
Right Side
ಬಲ ಪಕ್ಕ
Left Side
ಎಡ ಪಕ್ಕ
Above
ಮೇಲೆ
Below
ಕೆಳಗೆ
Who
ಯಾರು
Why
ಏಕೆ
yaake
Where
ಎಲ್ಲಿ
What
ಏನು
How
ಹೇಗೆ
When
ಯಾವಾಗ
yaavaaga
Mysore is a big city
ಮೈಸೂರು ದೊಡ್ಡ ನಗರ
Maisūru doḍḍa nagara
There is a shop behind my house
ನನ್ನ ಮನೆಯ ಹಿಂದೆ ಅಂಗಡಿ ಇದೆ
Nanna maneya hinde aṅgaḍi ide
That book is Kamala’s
ಆ ಪುಸ್ತಕ ಕಮಲಾದು
Ā pustaka kamalādu
My book is in my house
ನನ್ನ ಪುಸ್ತಕ ನನ್ನ ಮನೆಯಲ್ಲಿದೆ
Nanna pustaka nanna maneyallide
Where is your dog?
ನಿಮ್ಮ ನಾಯಿ ಎಲ್ಲಿದೆ?
Nim’ma nāyi ellide?
Landmark/Identification
ಗುರುತು
gurutu
Coconut Tree
ತೆಂಗಿನ ಮರ
Teṅgina mara
Rent
ಬಾಡಿಗೆ
Bāḍige
Own
ಸ್ವಂತ
Svanta
Near
ಹತ್ತಿರ
Hattira
Elephant
ಆನೆ
Āne
Mirror
ಕನ್ನಡಿ
Kannaḍi
Forest
ಕಾಡು ಅರಣ್ಯ
Kāḍu Araṇya
Window
ಕಿಟಕಿ
Kiṭaki
Mines
ಗಣಿ
Gaṇi
Gold
ಚಿನ್ನ
Cinna