Numbers Flashcards
Learn to read numbers
0
(೦) ಸೊನ್ನೆ (sonnē)
1
(೧) ಒಂದು (ondu) ಮೊದಲನೆಯದು (modalaneyadu)
ondu - cardinal, modalaneyadu - ordinal
2
(೨) ಎರಡು (ēraḍu) ಎರಡನೆಯದು (eraḍaneyadu)
3
(೩) ಮೂರು (mūru) ಮೂರನೆಯದು (mūraneyadu)
4
(೪) ನಾಲ್ಕು (nālku) ನಾಲ್ಕನೆಯದು (nālkaneyadu)
5
(೫) ಅಯ್ದು (aydu) ಐದನೆಯದು (aidaneyadu)
6
(೬) ಆರು (āru) ಆರನೆಯ (āraneya)
7
(೭) ಏಳು (ēḷu) ಏಳನೆಯ (ēḷaneya)
8
(೮) ಎಂಟು (ēṇṭu) ಎಂಟನೆಯ (eṇṭaneya)
9
(೯) ಒಂಬತ್ತು (ombattu) ಒಂಬತ್ತನೆಯ (ombattaneya)
10
(೧೦) ಹತ್ತು (hattu) ಹತ್ತನೆಯ (hattaneya)
11
(೧೧) ಹನ್ನೊಂದು (hannondu) ಹನ್ನೊಂದನೆಯ (hannondaneya)
12
(೧೨) ಹನ್ನೆರಡು (hannēraḍu) ಹನ್ನೆರಡನೆಯ (hanneraḍaneya)
13
(೧೩) ಹದಿಮೂರು (hadimūru) ಹದಿಮೂರನೆಯ (hadimūraneya)
14
(೧೪) ಹದಿನಾಲ್ಕು (hadinālku) ಹದಿನಾಲ್ಕನೆಯದು (hadinālkaneyadu)
15
(೧೫) ಹದಿನೈದು (hadinaidu) ಹದಿನೈದನೆಯದು (hadinaidaneyadu)
16
(೧೬) ಹದಿನಾರು (hadināaru) ಹದಿನಾರನೇ (hadināranē)
17
(೧೭) ಹದಿನೇಳು (hadinēḷu) ಹದಿನೇಳನೇ (hadinēḷanē)
18
(೧೮) ಹದಿನೆಂಟು (hadinēṇṭu) ಹದಿನೆಂಟನೇ (hadineṇṭanē)
19
(೧೯) ಹತ್ತೊಂಬತ್ತು (hattombattu) ಹತ್ತೊಂಬತ್ತನೇ (hattombattanē)