Getting to know others Flashcards
1
Q
getting to know others
A
ಪರಿಚಯಿಸಿ ಕೊಳ್ಳುವುದು
2
Q
Hi / Hello
A
ನಮಸ್ಕಾರ
3
Q
How are you
A
ಹೇಗಿದ್ದೀರಿ
4
Q
Are you from Kerala
A
ಕೇರಳದಿಂದ ಬಂದಿರುವಿರಾ
5
Q
Which hotel are you staying at
A
ಯಾವ ಹೋಟೆಲ್ ನಲ್ಲಿ ಇದ್ದೀರಿ
6
Q
Since when have you been here
A
ಯಾವಾಗಿನಿಂದ ಇಲ್ಲಿಡಿರಿ
7
Q
How long are you here
A
ಎಷ್ಟು ಸಮಯ ಇಲ್ಲಿ ಇರುತ್ತೀರಿ
8
Q
Do you like this place
A
ನಿಮಗೆ ಈ ಪ್ರದೇಶ ಇಷ್ಟವಾಯಿತೇ
9
Q
Are you here for vacation
A
ನೀವು ಇಲ್ಲಿ ರಜೆ ಕಳೆಯಲು ಬಂದಿದ್ದೀರಾ
10
Q
Visit me once
A
ನನ್ನನ್ನು ಒಮ್ಮೆ ಭೇಟಿ ಮಾಡಿ
11
Q
This is my address
A
ಇದು ನನ್ನ ವಿಳಾಸ
12
Q
Shall we meet tomorrow
A
ನಾಳೆ ನಾವು ಭೇಟಿ ಮಾಡೋಣವೇ
13
Q
Sorry, I have other work.
A
ಕ್ಷಮಿಸಿ , ನನಗೆ ಬೇರೆ ಕೆಲಸ ಇದೆ
14
Q
Bye
A
ಹೋಗಿ ಬರುತ್ತೇನೆ
15
Q
see you again. / goodbye
A
ಮತ್ತೆ ಕಾಣುವ