Family Flashcards
1
Q
family members
A
ಕುಟುಂಬದ ಸದಸ್ಯರು
2
Q
grandfather
A
ತಾತ
3
Q
grandmother
A
ಅಜ್ಜಿ
4
Q
father
A
ತಂದೆ
5
Q
mother
A
ತಾಯಿ
6
Q
son
A
ಮಗ
7
Q
daughter
A
ಮಗಳು
8
Q
brother
A
ಸಹೋದರ
9
Q
sister
A
ಸಹೋದರಿ
10
Q
aunt
A
ಚಿಕ್ಕಮ್ಮ / ದೊಡ್ಡಮ್ಮ
11
Q
uncle
A
ಚಿಕ್ಕಪ್ಪ / ದೊಡ್ಡಪ್ಪ
12
Q
We are a family
A
ನಾವು ಒಂದೇ ಸಂಸಾರದವರು
13
Q
The family is not small
A
ಈ ಸಂಸಾರ ಚಿಕ್ಕದಲ್ಲ
14
Q
The family is big.
A
ಈ ಕುಟುಂಬ ದೊಡ್ಡದು.