Kannada Konjugation madu Flashcards
1
Q
I do
A
ನಾನು ಮಾಡುತ್ತೇನೆ
2
Q
you (singular) do
A
ನೀನು ಮಾಡುತ್ತೀಯೆ
3
Q
he does
A
ಅವನು ಮಾಡುತ್ತಾನೆ
4
Q
she does
A
ಆಕೆ ಮಾಡುತ್ತಾಳೆ
5
Q
it does
A
ಅದು ಮಾಡುತ್ತದೆ
6
Q
we do
A
ನಾವು ಮಾಡುತ್ತೇವೆ
7
Q
you (plural) do
A
ನೀವು ಮಾಡುತ್ತೀರಿ
8
Q
they do (masculine)
A
ಅವರು ಮಾಡುತ್ತಾರೆ
9
Q
they do (feminine)
A
ಅವರು ಮಾಡುತ್ತಾರೆ
10
Q
they do (neuter)
A
ಅವು ಮಾಡುತ್ತವೆ
11
Q
I will do
A
ನಾನು ಮಾಡುವೆ
12
Q
you (singular) will do
A
ನೀನು ಮಾಡುವಿ
13
Q
he will do
A
ಅವನು ಮಾಡುವನು
14
Q
she will do
A
ಆಕೆ ಮಾಡುವಳು
15
Q
it will do
A
ಅದು ಮಾಡುವುದು
16
Q
we will do
A
ನಾವು ಮಾಡುವೆವು
17
Q
you (plural) will do
A
ನೀವು ಮಾಡುವಿರಿ
18
Q
they will do (masculine)
A
ಅವರು ಮಾಡುವರು
19
Q
they will do (feminine)
A
ಅವರು ಮಾಡುವರು
20
Q
they will do (neuter)
A
ಅವು ಮಾಡುವವು
21
Q
I did
A
ನಾನು ಮಾಡಿದೆ
22
Q
you (singular) did
A
ನೀನು ಮಾಡಿದ್ದೀಯೆ
23
Q
he did
A
ಅವನು ಮಾಡಿದನು
24
Q
she did
A
ಆಕೆ ಮಾಡಿದಳು
25
it did
ಅದು ಮಾಡಿತು
26
we did
ನಾವು ಮಾಡಿದೆವು
27
you (plural) did
ನೀವು ಮಾಡಿದಿರಿ
28
they did (masculine)
ಅವರು ಮಾಡಿದರು
29
they did (feminine)
ಅವರು ಮಾಡಿದರು
30
they did (neuter)
ಅವು ಮಾಡಿದವು