Kannada Konjugation iru Flashcards
1
Q
I am
A
ನಾನು ಇದ್ದೇನೆ
2
Q
you (singular) are
A
ನೀನು ಇದ್ದೀಯೆ
3
Q
he is
A
ಅವನು ಇದ್ದಾನೆ
4
Q
she is
A
ಆಕೆ ಇದ್ದಾಳೆ
5
Q
it is
A
ಅದು ಇದೆ
6
Q
we are
A
ನಾವು ಇದ್ದೇವೆ
7
Q
you (plural) are
A
ನೀವು ಇದ್ದೀರಿ
8
Q
they are
A
ಅವರು ಇದ್ದಾರೆ
9
Q
I will be
A
ನಾನು ಇರುವೆ
10
Q
you (singular) will be
A
ನೀನು ಇರುವಿ
11
Q
he will be
A
ಅವನು ಇರುವನು
12
Q
she will be
A
ಆಕೆ ಇರುವಳು
13
Q
it will be
A
ಅದು ಇರುವುದು
14
Q
we will be
A
ನಾವು ಇರುವೆವು
15
Q
you (plural) will be
A
ನೀವು ಇರುವಿರಿ
16
Q
they will be
A
ಅವರು ಇರುವರು
17
Q
I was
A
ನಾನು ಇದ್ದೆ
18
Q
you (singular) were
A
ನೀನು ಇದ್ದೆ
19
Q
he was
A
ಅವನು ಇದ್ದನು
20
Q
she was
A
ಆಕೆ ಇದ್ದಳು
21
Q
it was
A
ಅದು ಇತ್ತು
22
Q
we were
A
ನಾವು ಇದ್ದೆವು
23
Q
you (plural) were
A
ನೀವು ಇದ್ದೀರಿ
24
Q
they were
A
ಅವರು ಇದ್ದರು