Kannada Konjugation hogu Flashcards
1
Q
I go
A
ನಾನು ಹೋಗುತ್ತೇನೆ
2
Q
you (singular) go
A
ನೀನು ಹೋಗುತ್ತೀಯೆ
3
Q
he goes
A
ಅವನು ಹೋಗುತ್ತಾನೆ
4
Q
she goes
A
ಆಕೆ ಹೋಗುತ್ತಾಳೆ
5
Q
it goes
A
ಅದು ಹೋಗುತ್ತದೆ
6
Q
we go
A
ನಾವು ಹೋಗುತ್ತೇವೆ
7
Q
you (plural) go
A
ನೀವು ಹೋಗುತ್ತೀರಿ
8
Q
they go
A
ಅವರು ಹೋಗುತ್ತಾರೆ
9
Q
I will go
A
ನಾನು ಹೋಗುವೆ
10
Q
you (singular) will go
A
ನೀನು ಹೋಗುವಿ
11
Q
he will go
A
ಅವನು ಹೋಗುವನು
12
Q
she will go
A
ಆಕೆ ಹೋಗುವಳು
13
Q
it will go
A
ಅದು ಹೋಗುವುದು
14
Q
we will go
A
ನಾವು ಹೋಗುವೆವು
15
Q
you (plural) will go
A
ನೀವು ಹೋಗುವಿರಿ
16
Q
they will go
A
ಅವರು ಹೋಗುವರು
17
Q
I went
A
ನಾನು ಹೋದೆ
18
Q
you (singular) went
A
ನೀನು ಹೋದೆ
19
Q
he went
A
ಅವನು ಹೋದನು
20
Q
she went
A
ಆಕೆ ಹೋದಳು
21
Q
it went
A
ಅದು ಹೋಯಿತು
22
Q
we went
A
ನಾವು ಹೋದೆವು
23
Q
you (plural) went
A
ನೀವು ಹೋದಿರಿ
24
Q
they went
A
ಅವರು ಹೋದರು