Who said to whom? Flashcards
1
Q
“ನಾವಿಬ್ಬರೂ ಸಮಾನರು ಇಲ್ಲವೇ ?”
ಯಾರು ಹೇಳಿದರು ?
ಯಾರಿಗೆ ಹೇಳಿದರು ?
A
ಒಂಟೆ ಹೇಳಿತು
ಕುದುರೆಗೆ ಹೇಳಿತು
2
Q
” ಆನೆಯನ್ನು ಅಲ್ಲಿದಾನೆ . ಅವನನ್ನೇ ಕೇಳೋಣ ಬಾ . “
ಯಾರು ಹೇಳಿದರು ?
ಯಾರಿಗೆ ಹೇಳಿದರು ?
A
ಕುದುರೆ ಹೇಳಿತು
ಒಂಟಿಗೆ ಹೇಳಿತು
3
Q
” ಪ್ರತಿಯೊಬ್ಬರಲ್ಲಿಯೂ ಅವರದೇ ಆದ ವಿಶೇಷತೆ ಇರುತದೆ . “
ಯಾರು ಹೇಳಿದರು ?
ಯಾರಿಗೆ ಹೇಳಿದರು ?
A
ಆನೆ ಹೇಳಿತು
ಕುದುರೆ ಮತ್ತು ಒಂಟಿಗೆ ಹೇಳಿತು