Say the next verse Flashcards
1
Q
ಗೆಳೆಯರು ಆಡಲು ಯಾರು ಇಲ್ಲ
A
ಕಳೆಯುವುದೆಂತು ವೇಳೆಯನೆಲ್ಲ
2
Q
ಅವ್ವನು ಬರಲಿ ಅಪ್ಪನು ಬರಲಿ
A
ತಿನ್ನಲು ಹಣ್ಣನು ಕೊಡಿಸುವೆನು
3
Q
ನನಗೂ ಎಂದು ರೆಕ್ಕೆಯ ಹಚ್ಚು
A
ಹಿಂಗದೆ ಬಣ್ಣದ ಪುಚ್ಛವ ಚುಚ್ಚು
4
Q
ನಾನು ನೀನು ಇಬ್ಬರು ಕೊಡಿ
A
ಮುಗಿಲಿನ ಕಡೆಗೆ ಹಾರುವ ಬಾ