Pure Native Kannada Words Flashcards
Enhance your kannada vocabulary
1
Q
ಎಸೆಗೆ
A
ಸಂಗೀತ
2
Q
ಮಂದಿಬಂಡಿ
A
Bus
3
Q
ತೊಡಕು
A
ಕಷ್ಟ
4
Q
ಬೇರ್ಮೆ
A
ವ್ಯತ್ಯಾಸ
5
Q
ಕಟ್ಟಾಣ್ಮ
A
Dictator
6
Q
ಕಟ್ಟಾಣ್ಮೆ
A
Dictatorship
7
Q
ಸುತ್ತಣ
A
ಪರಿಸರ/ Environment
8
Q
ತುಸು
A
ಸ್ವಲ್ಪ
9
Q
ಇರುವರಿಮೆ, ಪುರುಳರಿಮೆ
A
ಭೌತಶಾಸ್ತ್ರ
10
Q
ಕದಿರುಳ್ಳ
A
Photogenic
11
Q
ಅಡಿಕಟ್ಟಲೆ, ಅಡಿನನ್ನಿ
A
Principle
12
Q
ಸೆರೆಯಾಳು
A
ಖೈದಿ
13
Q
ಅಮಗ
A
ಸಾಧ್ಯತೆ
14
Q
ನೆಮ್ಮು
A
Religion
15
Q
ಮಾರೇಳಿಗೆ
A
Renaissance
16
Q
ಮರುಸಲಿಕೆ
A
Remuneration
17
Q
ನವಿರುಕ
A
Shampoo
18
Q
ಉರುಳೆಗಡ್ಡೆ
A
Tomato
19
Q
ಗೂದೆಹಣ್ಣು
A
Tomato
20
Q
ಕೆಂಬೇರು
A
Carrot
21
Q
ಕಂದುಬೇರು
A
ಬೀಟ್ ರೂಟ್
22
Q
ಕದಲುಸಿರುಗ, ಕದಲುಸುರಿ
A
Animal
23
Q
ಏಡು, ಸೂಳು
A
ವರ್ಷ