kattuvevu navu Flashcards

kannada

1
Q

ಯಾವುದು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು?

A

ಉತ್ತರ: ಉತ್ತಾಹ ಸಾಹಸದ ಉತ್ತುಂಗ ಅಲೆಗಳು, ಕ್ಷುಬ್ದಸಾಗರವು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು.

How well did you know this?
1
Not at all
2
3
4
5
Perfectly
2
Q

ನಮ್ಮ ಸುತ್ತಲೂ ಇರುವ ಕಂದಕಳಾವುವು?

A

ಉತ್ತರ: ನಮ್ಮ ಸುತ್ತಲೂ ಜಾತಿಮತೆಭೇದಗಳ ಕಂದಕಳಾವುವು.

How well did you know this?
1
Not at all
2
3
4
5
Perfectly
3
Q

4.ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು?

A

ಉತ್ತರ: ನಮ್ಮ ಹೆಣಗಳು ಕೋಟೆಗೋಡೆಗೆ ಮೆಟ್ಟಿಲುಗಳು

How well did you know this?
1
Not at all
2
3
4
5
Perfectly
4
Q

ನಾಮಧೇಯ ಕಾಮುದೇನೂ ಯಾವುದು

A

ನಮ್ಮ ಕನಸುಗಳು ನಮ್ಮಧೆಯ ಕಾಮುದೇನೂ

How well did you know this?
1
Not at all
2
3
4
5
Perfectly
5
Q

ಕವಿ ಯಾರಿಗೆ ವೀಲೆಯನ್ನು ಕೊಡುವೆನೆಂದೆರೆ

A

ಕೆಡೆನುಡಿವ, ಕೆಡೆಬಗೆವ, ಕೆಡೆಕ್ಕು ಜನರಿಗೆ
ವೇಳೆಯವನ್ನು ಕೊಡಿವೆನೆಂದಿದ್ದರೆ

How well did you know this?
1
Not at all
2
3
4
5
Perfectly