Kannada Flashcards
1
Q
ಹರಸು ತಾಯೆ _____ ಕಾಯೆ
A
ಸುತರ
2
Q
ಹಾಲು ಹರಿವ ______ ಭೂಮಿಗಿಳಿದುದೆ?
A
ದಿವಂ
3
Q
ಜೈನರಾದ ಪೂಜ್ಯಪಾದ _______
A
ಕೊಂಡುಕುಂದವರ್ಯರ
4
Q
________ ಸೇಡು ನಮ್ಮ ಪಾಡು.
A
ಮೃಗದ
5
Q
ಮೈಸೂರು ರಾಜ್ಯದ ಪರಮೋಚ್ಚ ಅಧಿಕಾರ ಹಿಡಿದಿದ್ದವರು ________________.
A
ಮಿರ್ಜಾ ಇಸ್ಮಾಯಿಲ್
6
Q
ಮಿರ್ಜಾ ಅವರ ಕಾಲಕ್ಕೆ ಡಿವಿಜಿ ದೊಡ್ಡ ______________ ಎಂದು ವಿದ್ಯಾವಂತರ ವಲಯದಲ್ಲಿ ಹೆಸರಾಗಿದ್ದರು
A
ಮೇಧಾವಿ
7
Q
ಮುಳಬಾಗಿಲು ___________ ಜಿಲ್ಲೆಗೆ ¸ಸೇರಿದೆ.
A
ಕೋಲಾರ
8
Q
ಡಿವಿಜಿ ಅವರು ಮುಳಬಾಗಿಲಿನ ________________________ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಪೂರ್ತಿಗೊಳಿಸಿದರು.
A
ಆಂಗ್ಲೋ ವರ್ನಾಕ್ಯುಲರ್
9
Q
ಡಿವಿಜಿ ಅವರು ಕನ್ನಡ ಸಾರಸ್ವತ ಲೋಕದ ___________ ಎಂದು ಕರೆಸಿಕೊಂಡರು
A
ಭೀಷ್ಮ