Basic Phrases Flashcards
ಹೇಗಿದ್ದೀರ ನೀವು
How are you? (Polite)
How are you? (Polite)
ಹೇಗಿದ್ದೀರ ನೀವು - Hēgiddīra nīvu
ನಾನು ಚೆನ್ನಾಗಿದ್ದೇನೆ
I’m fine
I’m fine
ನಾನು ಚೆನ್ನಾಗಿದ್ದೇನೆ - Nānu cennāgiddēne
ಧನ್ಯವಾದ(ಗಳು)
Thank you
Thank you
ಧನ್ಯವಾದಗಳು - Dhan’yavādagaḷu
ಎಲ್ಲಾ ಸರಿಯಾಗಿದೆಯಾ ?
Is everything fine/alright?
Is everything fine/alright?
ಎಲ್ಲಾ ಸರಿಯಾಗಿದೆಯಾ ? - Ellā sariyāgideyā
ಎಲ್ಲಾ ಸರಿಯಾಗಿದೆ
All is fine
All is fine
ಎಲ್ಲಾ ಸರಿಯಾಗಿದೆ - Ellā sariyāgide
ಏನು ಸಮಾಚಾರ?
What’s up? What news
What’s up? What news
ಏನು ಸಮಾಚಾರ? - Ēnu samācāra
ಏನು ಇಲ್ಲ
Not much
Not much
ಏನು ಇಲ್ಲ
ನಾನು (ತುಂಬಾ) ಸಂತೋಷವಾಗಿದ್ದೇನೆ ನೀವು ಭೇಟಿ ಮಡಾದಿಂದ
I’m (very) pleased to meet you
I’m (very) pleased to meet you
ನಾನು (ತುಂಬಾ) ಸಂತೋಷವಾಗಿದ್ದೇನೆ ನೀವು ಭೇಟಿ ಮಡಾದಿಂದ - Nānu tumbā santōṣavāgiddēne nīvu bhēṭi maḍādinda
ಶುಭೋದಯ
Good morning -
Good morning
ಶುಭೋದಯ- Śubhōdaya
ಶುಭ ಮಧ್ಯಾಹ್ನ
Good afternoon
Good afternoon
ಶುಭ ಮಧ್ಯಾಹ್ನ- śubha madhyāhna
ಶುಭ ಸಂಜೆ
Good evening
Good evening
ಶುಭ ಸಂಜೆ- śubha san̄je
ಶುಭ ರಾತ್ರಿ
Good night
Good night
ಶುಭ ರಾತ್ರಿ- śubha rātri
ಆಮೇಲೆ ಸಿಗೋಣ
See you later
See you later
ಆಮೇಲೆ ಸಿಗೋಣ - Āmēle sigōṇa
ಸುಸ್ವಾಗತ
Welcome
Welcome
ಸುಸ್ವಾಗತ - Susvāgata
ಪರವಾಗಿಲ್ಲ
No need for thanks (informal)
No need for thanks (informal)
ಪರವಾಗಿಲ್ಲ - Paravāgilla
ನಿಮ್ಮ ಊರು ಯಾವುದು?
Where are you from? (Polite)
Where are you from? (Polite)
ನಿಮ್ಮ ಊರು ಯಾವುದು? - Nim’ma ūru yāvudu?
ನನ್ನ ಊರು ಶಿರ್ವ
I’m from Shirva
I’m from Shirva
ನನ್ನ ಊರು ಶಿರ್ವ - Nanna ūru śirva
ನನಗೆ (thing/noun) ಇಷ್ಟ ಆಗುತ್ತದೆ
I like (thing/noun)
I like (thing/noun)
ನನಗೆ (thing/noun) ಇಷ್ಟ ಆಗುತ್ತದೆ - Nanage (thing/noun) iṣṭa āguttade
ದಾರಿ ಬಿಡಿ
Make way/Excuse me
Make way/Excuse me
ದಾರಿ ಬಿಡಿ - Dāri biḍi