ಲಿಂಗಗಳು Flashcards
1
Q
ಲಿಂಗಗಳಲ್ಲಿ ಎಷ್ಟು ವಿದಾ
A
ಮುರೂ ವಿದಾ
2
Q
ಮುರೂ ವಿದಾಗಳು ಯಾವುವು
A
ಪುಲ್ಲಿಂಗ ಸ್ತ್ರೀಲ್ಲಿಂಗ ಮತ್ತು ನಪುಂಸಕಲ್ಲಿಂಗ
3
Q
ಪುಲ್ಲಿಂಗ ಎನ್ ದರೆನು
A
ಗಂಡಸು ಎಂಬ ಪದವನ್ನು ಸುಚಿಸುವುದು
4
Q
ಸ್ತ್ರೀಲ್ಲಿಂಗ ಎನ್ ದರೆನು
A
ಹೆಂಗಸು ಎಂಬ ಪದವನ್ನು ಸುಚಿಸುವುದು
5
Q
ನಪುಂಸಕಲ್ಲಿಂಗ ಎನ್ ದರೆನು
A
ಯಾವ ಶಬ್ದಗನ್ನು ಪ್ರಯೋಗಿಸಿದಾಗ ಮನಸ್ಸಿಗೆ ಹೆಂಗಸು, ಗಂಡಸು , ಎರಡು ಅಲ್ಲದ ಅರ್ಥ ಉಂಟಾಗುವುದೋ ಅದನ್ನು ನಪುಂಸಕಲ್ಲಿಂಗ ಎನ್ನುವರು
6
Q
ಅಜ್ಜ
A
ಪುಲ್ಲಿಂಗ
7
Q
ಮಾವ
A
ಪುಲ್ಲಿಂಗ
8
Q
ಮಗ
A
ಪುಲ್ಲಿಂಗ
9
Q
ಅಪ್ಪ
A
ಪುಲ್ಲಿಂಗ
10
Q
ಅಜ್ಜಿ
A
ಸ್ತ್ರೀಲ್ಲಿಂಗ
11
Q
ಅವಳು
A
ಸ್ತ್ರೀಲ್ಲಿಂಗ
12
Q
ತಂಗಿ
A
ಸ್ತ್ರೀಲ್ಲಿಂಗ
13
Q
ಸೊಸೆ
A
ಸ್ತ್ರೀಲ್ಲಿಂಗ
14
Q
ಬೆಕ್ಕು
A
ನಪುಂಸಕಲ್ಲಿಂಗ
15
Q
ಗಿಡ
A
ನಪುಂಸಕಲ್ಲಿಂಗ